ANKOLA|ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿ ನೇಣಿಗೆ ಶರಣು!
ಅಂಕೋಲಾ: ಪಟ್ಟಣದ ವಿಠ್ಠಲಘಾಟ್ ಬಳಿಯ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ಹೌದು… ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಅಂಚಿನಲ್ಲಿರುವ ವಿಠ್ಠಲಘಾಟ್ ಬಳಿಯ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು,…
SIRSI|ಜೆಡಿಎಸ್ ಮುಖಂಡ ನಾರಾಯಣ ನಾಯ್ಕರಿಗೆ ಪತ್ನಿ ವಿಯೋಗ!
ಶಿರಸಿ: ಜೆಡಿಎಸ್ ಮುಖಂಡ,ನಾಮಧಾರಿ ಸಮಾಜದ ಪ್ರಮುಖರಾದ ಪಟ್ಟಣದ ಮಾರಿಕಾಂಬ ನಗರದ ನಾರಾಯಣ ನಾಯ್ಕ (ಶಿಯಾಳ ನಾಯ್ಕ) ರವರ ಧರ್ಮಪತ್ನಿ ಸೀತಾ ನಾಯ್ಕ (60) ಬುಧವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ಹೌದು..ಶಿರಸಿ,ಸಿದ್ದಾಪುರ ಕ್ಷೇತ್ರದ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ನಾರಾಯಣ ವಿ ನಾಯ್ಕರು(ಶಿಯಾಳ ನಾಯ್ಕ)…
ಬಳ್ಳಾರಿಗೆ ನೂತನ ಎಸ್ಪಿಯಾಗಿ ದಕ್ಷ ಅಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್ ವರ್ಗಾವಣೆ
ಬಳ್ಳಾರಿ: ರಾಜಕೀಯ ಸಂಘರ್ಷ ಹಾಗೂ ಬ್ಯಾನರ್ ವಾರ್ ಗೆ ಸಂಬಂಧಿಸಿದಂತೆ ಸರಕಾರ ಬಳ್ಳಾರಿ ಜಿಲ್ಲಾ ಪೊಲೀಸ್ ವ್ಯವಸ್ಥೆಗೆ ಬಾರಿ ಸರ್ಜರಿ ನಡೆಸಿದ್ದು, ದಕ್ಷ,ಪ್ರಾಮಾಣಿಕತೆಗೆ ಹೆಸರಾಗಿದ್ದ ಡಾ. ಸುಮನ್ ಡಿ. ಪೆನ್ನೇಕರ್ ಅವರನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ.…
HONNAVAR|ಸಾವಿನಮಕ್ಕಿಯಾದ ‘ಸೂಳೆಮುರ್ಕಿ ಕ್ರಾಸ್’ ಡೆಡ್ಲಿ ರಹಸ್ಯ? ಕಾರು ಅಪಘಾತದಲ್ಲಿ ಇರ್ವರು ಸಜೀವ ದಹನ!
ಹೊನ್ನಾವರ : ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ ಹೊಂದಿದ ಘನಘೋರ ಘಟನೆ ಮಂಗಳವಾರ ಮಧ್ಯರಾತ್ರಿ ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್ ಬಳಿ ನಡೆದಿದೆ. ಹೌದು…ಸಿದ್ದಾಪುರದ ಮಾವಿನಗುಂಡಿಯಿಂದ ಗೇರುಸೊಪ್ಪ ಮಾರ್ಗವಾಗಿ ಹೊನ್ನಾವರ ಕಡೆ ಹೊರಟಿದ್ದ ಮಾರುತಿ ಸುಜುಕಿ ಜೆನ್ ಎನ್ನುವ ಕಾರೊಂದು…
MYSURU| ರಸಾಯನ ಶಾಸ್ತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಅದಿತಿ ನಾಯಕ ಪ್ರಥಮ
ಅಂಕೋಲಾ : ತಾಲೂಕಿನ ವಂದಿಗೆಯ ನಿವಾಸಿ ಹಾಲಿ ಮೂಲ್ಕಿಯಲ್ಲಿ ವಾಸ್ತವ್ಯವಿರುವ ನಿರಂಜನ ನಾಯಕ ಹಾಗೂ ಶುಭಲಕ್ಷ್ಮೀ ದಂಪತಿಯ ಪುತ್ರಿಯಾದ ಅದಿತಿ ನಾಯಕ ಎಂ.ಎಸ್ಸಿ ರಸಾಯನ ಶಾಸ್ತ್ರ ವಿಭಾಗದಲ್ಲಿ 24 ಚಿನ್ನದ ಪದಕ ಹಾಗೂ 8 ನಗದು ಬಹುಮಾನವನ್ನು ಪಡೆಯುವ ಮೂಲಕ ಮೈಸೂರಿನ…
ANKOLA|ಜ. 14 ರಿಂದ 20 ರವರೆಗೆ 7 ನೇ ವರ್ಷದ ಅಂಕೋಲಾ ಉತ್ಸವ.
ಅಂಕೋಲಾ : ನಿಕಟಪೂರ್ವ ಶಾಸಕಿ ರೂಪಾಲಿ ಸಂತೋಷ ನಾಯ್ಕ ಅವರ ನೇತ್ರತ್ವದಲ್ಲಿ ಸಂಗಾತಿ ರಂಗಭೂಮಿ (ರಿ.) ಅಂಕೋಲಾ ಇವರ ಸಂಘಟನೆಯಲ್ಲಿ ಅಂಕೋಲಾದ ಜೈ ಹಿಂದ್ ಮೈದಾನದಲ್ಲಿ ಜನೆವರಿ 14 ರಿಂದ 20 ರವರೆಗೆ ಅಂಕೋಲಾದ ಹೆಮ್ಮೆಯ 7 ನೇ ವರ್ಷದ ಅಂಕೋಲಾ…
KUMTA|ಕಳೆದುಕೊಂಡ ಒಂದು ಗಂಟೆಯಲ್ಲೇ ಚಿನ್ನದ ಸರ ಇದ್ದ ಬ್ಯಾಗ್ ಪತ್ತೆ ಮಾಡಿದ ಕುಮಟಾ ಪೊಲೀಸರು!
ಕುಮಟಾ: ಮನೆಗೆ ಹೋಗುವ ತರಾತುರಿಯಲ್ಲಿ ಚಿನ್ನದ ಮಂಗಲಸೂತ್ರ ಇದ್ದ ಬ್ಯಾಗನ್ನು ಬಿಟ್ಟು ಮನೆಗೆ ಹೊರಟಿದ್ದ ಮಹಿಳೆಯ ಬ್ಯಾಗನ್ನು ಕಳೆದುಕೊಂಡ ಒಂದು ಗಂಟೆಯಲ್ಲೇ ಪತ್ತೆ ಹಚ್ಚಿ ಕಾರ್ಯಕ್ಷಮತೆ ಮೆರೆದಿರುವ ಕುಮಟಾ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಹೌದು… ಹುಬ್ಬಳ್ಳಿಯಿಂದ ಕುಮಟಾಕ್ಕೆ…
ANKOLA|ಸಾಹಿತಿ ಕೃಷ್ಣ ನಾಯ್ಕರಿಗೆ ಕನ್ನಡ ಕವಿರತ್ನ ಪ್ರಶಸ್ತಿ.
ಅಂಕೋಲಾ: ಕಳೆದ ನಾಲ್ಕು ದಶಕಗಳಿಂದ ಕಲಾ ಕ್ಷೇತ್ರದಲ್ಲಿ ಅವಿರತ ಸೇವೆಯನ್ನು ಸಲ್ಲಿಸಿ,13 ನಾಟಕ ಕೃತಿಗಳನ್ನು ರಚಿಸಿ,ನಿರ್ದೇಶಿಸಿ,ಯಶಸ್ವಿಯಾಗಿ ಪ್ರದರ್ಶಿಸಿದ ಸಾಹಿತಿ ಕೃಷ್ಣ ಜಿ ನಾಯ್ಕ ಅವರಿಗೆ ರಾಜ್ಯಮಟ್ಟದ ಕನ್ನಡ ಕವಿರತ್ನ ಪ್ರಶಸ್ತಿ ಲಭಿಸಿದೆ. ಹೌದು… ತನ್ನದೇಯಾದ ವಿಭಿನ್ನ ಶೈಲಿಯಲ್ಲಿ ಹತ್ತು ಹಲವಾರು ಕಥೆಗಳನ್ನು…
ANKOLA|ಅಡುಗೆ ಸಿಲಿಂಡರ್ ಸ್ಪೋಟ! ಮೂವರು ಗಂಭೀರ.
ಅಂಕೋಲಾ: ಅಡುಗೆ ಸಿಲಿಂಡರ್ ದುರಸ್ಥಿಗೊಳಿಸುತ್ತಿರುವ ಸಂದರ್ಭದಲ್ಲಿ ಸಿಲಿಂಡರ್ ಸ್ಪೋಟಗೊಂಡು ಐದು ವರ್ಷದ ಬಾಲಕ ಸಹಿತ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದ ಘಟನೆ ಅಂಕೋಲಾ ತಾಲೂಕಿನ ಕೇಣಿಯಲ್ಲಿ ನಡೆದಿದೆ. Buy products online now“”ಹೌದು..ಕೇಣಿಯ ಗಾಂವ್ಕರವಾಡದ ನಿವಾಸಿ ಗೌರೀಶ ನಾಯಕ ಎನ್ನುವವರ ಮನೆಯಲ್ಲಿ…
ಭಟ್ಕಳ ಶಹರ ಪೊಲೀಸರ ಭರ್ಜರಿ ಕಾರ್ಯಾಚರಣೆ ; ಲಕ್ಷಾಂತರ ಮೌಲ್ಯದ ಇಲೆಕ್ಟ್ರಾನಿಕ್ ಸಿಗರೇಟ್ & ನಿಕೋಟಿನ್ ವಶಕ್ಕೆ!
ಭಟ್ಕಳ: ಲಕ್ಷಾಂತರ ಮೌಲ್ಯದ ನಿಷೇಧಿತ ಇಲೆಕ್ಟ್ರಾನಿಕ್ ಸಿಗರೇಟ್ & ನಿಕೋಟಿನ್ ಹಾಗೂ ಹಾಗೂ ಸಿಗರೇಟು ತುಂಬುವ ರಿಫಿಲ್ ಗಳ ಸಹಿತ ಓರ್ವನನ್ನು ಬಂಧಿಸುವಲ್ಲಿ ಭಟ್ಕಳ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. Buy products online now“”ಹೌದು… ಭಟ್ಕಳ ಶಹರದ ಹೂವಿನ ಚೌಕ…
